ನಿನ್ನೆ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವೇ ಗೆಲ್ಲಬೇಕೆಂದು ಮೊದಲೇ ಫಿಕ್ಸ್ ಆಗಿತ್ತು ಎಂದು ಈ ಕೆಳಕಂಡಂತೆ ಭಿನ್ನವಿಭಿನ್ನವಾಗಿ ಟ್ರೋಲ್ ಮಾಡುತ್ತಿದ್ದಾರೆ. ipl final match between GT and RR fixed? Fans trolled GT on twitter after the match